garden city
ನಾಮವಾಚಕ

ಉದ್ಯಾನನಗರ; ಹುಲ್ಲು ಮೈದಾನಗಳು, ಉಪವನಗಳು. ಮೊದಲಾದವನ್ನೊಳಗೊಂಡು ಆಕರ್ಷಕವಾಗಿ, ವ್ಯವಸ್ಥಿತವಾಗಿ, ವಿಸ್ತಾರವಾಗಿ ಕಟ್ಟಿಸಿದ (ಕೈಗಾರಿಕೆಯ ಯಾ ಇತರ) ಪಟ್ಟಣ.